HEALTH TIPS

ಆರ್ಥಿಕ ಸಹಾಯ: ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಿಂದ ಅರ್ಜಿ ಆಹ್ವಾನ

 

         

                 ಕಾಸರಗೋಡು: ಪಿಂಚಣಿ ಸಿಗದ ಮಾಜಿ ಸೈನಿಕರು, ಅವರ ವಿಧವೆಯರಿಗೂ, ವರ್ಷಕ್ಕೊಮ್ಮೆ ನೀಡುವ ಆರ್ಥಿಕ ಸಹಾಯಕ್ಕೆ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ ಆದಾಯವು 2,00,000 (ಎರಡು ಲಕ್ಷ) ರೂಪಾಯಿಗಳಿಗಿಂತ ಕಡಿಮೆಯಿರಬೇಕು. ಅರ್ಹರಾದವರು ಡಿಸ್ಚಾರ್ಜ್ ಸರ್ಟಿಫಿಕೇಟ್, ಮಾಜಿ ಸೈನಿಕರ/ವಿಧವೆಯ ಗುರುತಿನ ಚೀಟಿ ಮುಂತಾದವುಗಳ ದೃಢೀಕರಿಸಿದ ಪ್ರತಿಗಳು, ಗ್ರಮಾಧಿಕಾರಿ ಕಛೇರಿಯಿಂದ ಪಡೆಯುವ ಆದಾಯ ಸರ್ಟಿಫಿಕೇಟ್, ಜಿಲ್ಲಾ ಸೈನಿಕ ಕಲ್ಯಾಣ ಕಛೇರಿಯಿಂದ ಲಭಿಸುವ ಅರ್ಜಿ ನಮೂನೆ ಅನಸ್ಚರ್-ಬಿ (ಫಾರ್ಮ್ ಡಿ.ಡಿ. 40), ಐ.ಎಫ್.ಎಸ್.ಸಿ ಕೋಡ್ ಇರುವ ಬ್ಯಾಂಕ್ ಪಾಸ್ ಬುಕ್‍ನ ಮೊದಲ ಪುಟದ ನಕಲು ಸಹಿತ ಅಕ್ಟೋಬರ್ 31 ರಂದು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕುಸ್ಚೀ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994 256860)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries