ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೇತೃತ್ವದಲ್ಲಿ ಡಿ.9 ಹಾಗೂ 10 ರ ವರೆಗೆ ನಡೆಯಲಿರುವ ಮಂದಿರದ ವಾರ್ಷಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ 48 ದಿನಗಳ ಮನೆ-ಮನೆ ಭಜನಾ ಅಭಿಯಾನಕ್ಕೆ ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳಿಯೂರು ಇವರ ಮನೆಯಲ್ಲಿ ಮಂದಿರದ ಗುರು ಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ಇವರು ದೀಪ ಪ್ರಜ್ವಲಿಸಿ ಮಂಗಳವಾರ ಚಾಲನೆ ನೀಡಿದರು.

.jpg)
