ಕಾರ್ಮಾರಲ್ಲಿ ಪುದುಕೋಳಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ನಿಂದ ಶ್ರಮದಾನ
0
ಮಾರ್ಚ್ 15, 2024
ಸಮರಸ ಚಿತ್ರಸುದ್ದಿ: ಬದಿಯಡ್ಕ: ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಪುದುಕೋಳಿ ಇದರ ಸದಸ್ಯರು ನಿನ್ನೆ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶ್ರಮದಾನಗೈದರು. ಶ್ರೀ ಮಹಾವಿಷ್ಣು ಕ್ಷೇತ್ರದ ಪುನರ್ ನವೀಕರಣ ಚಟುವಟಿಕೆಗಳು ಪ್ರಗತಿಯಲ್ಲಿದ್ದು ನಿತ್ಯ ಶ್ರಮದಾನ ಚಟುವಟಿಕೆಗಳು ವಿವಿಧ ತಂಡಗಳಿಂದ ನಡೆಯುತ್ತಿದೆ. ಜೊತೆಗೆ ಇದೀಗ ಭಜನಾ ಸಂಕೀರ್ತನ ಮಂಡಲೋತ್ಸವವೂ ನಡೆಯುತ್ತಿದೆ.

