ಕೋಯಿಕ್ಕೋಡ್: ವಂದೇ ಭಾರತ್ ರೈಲು ಕೊಯಲಾಂಡಿಯಲ್ಲಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 8.40ಕ್ಕೆ ಕೊಯಿಲಾಂಡಿ ಮೂಲಕ ಸಾಗುತ್ತಿದ್ದಾಗ ರೈಲ್ವೇ ಮೇಲ್ಸೇತುವೆ ಅಡಿಯಲ್ಲಿ ಈ ಅವಘಡ ಸಂಭವಿಸಿದೆ.
ಮೃತಪಟ್ಟವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಮೃತದೇಹವನ್ನು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.


