ಮಂಜೇಶ್ವರ: ಕೋಳ್ಯೂರಿನ ಸ್ಪಂದನ ಟ್ರಸ್ಟ್ ನ 103 ನೇ ಮಾಸಿಕ ಯೋಜನೆಯಲ್ಲಿ ರಸ್ತೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆಯಲ್ಲಿರುವ ನಾಗೇಶ್ ಮೀಯಪದವು ಅವರಿಗೆ ಸಹಾಯಧನವನ್ನು ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುಧೀರ್ ರಂಜನ್ ದೈಗೋಳಿ, ಗುರುಪ್ರಸಾದ್ ಕೋಟ್ಯಾನ್ ಕೋಳ್ಯೂರು, ಸತೀಶ್.ಬಿ.ಸಾರ್ಕುಡೇಲ್, ಗಣೇಶ್ ಕೋಳ್ಯೂರು ಉಪಸ್ಥಿತರಿದ್ದರು.

.jpg)
