ಸಮರಸ ಚಿತ್ರಸುದ್ದಿ: ಬದಿಯಡ್ಕ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಡಿಸಿಎಐ) ನವದೆಹಲಿ ಇವರು 2025ರ ಮೇ ತಿಂಗಳಿನಲ್ಲಿ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಬದಿಯಡ್ಕದ ನವೀನ ಪೈ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಲೆಕ್ಕಪರಿಶೋಧಕ ಸಿ.ಎ.ವಾಮನ ಕಾಮತ್ ಅವರಲ್ಲಿ ಸಿ.ಎ.ತರಬೇತಿಯನ್ನು ಪಡೆದಿದ್ದರು. ಬದಿಯಡ್ಕದ ದಿವಂಗತ ನರಸಿಂಹ ಪೈ ಹಾಗೂ ನಂದಿನಿ ಪೈ ಇವರ ಪುತ್ರನಾಗಿದ್ದಾರೆ.

-Naveen%20pai.jpg)
