ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಸಮರಸ ಸುದ್ದಿ ಚಿತ್ರ: ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಕುಮಾರಸ್ವಾಮಿ ಕ್ಷೇತ್ರದಲ್ಲಿ ಷಷ್ಠೀ ಮಹೋತ್ಸವದ ಅಂಗವಾಗಿ ಶುಕ್ರವಾರ ಗಾನ ಕೋಗಿಲೆ ಶ್ರೀ ವಿಠಲ ಶೆಟ್ಟಿ ಮತ್ತು ಬಳಗದವರಿಂದ ಊರ ಕಲಾಭಿಮಾನಿಗಳು, ಪ್ರಾಯೋಜಕರ ಸಹಯೋಗದಲ್ಲಿ ಭಕ್ತಿಗೀತೆಗಳ ರಸಮಂಜರಿ ನಡೆಯಿತು. ಜಗದೀಶ್ ಮತ್ತು ಅಮ್ಮು ಅಂಮ್ಮಗೋಡ್ ಹಿನ್ನೆಲೆ ಸಂಗೀತ ದಲ್ಲಿ ಸಹಕರಿಸಿದರು.


