ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಕಾಟುಕುಕ್ಕೆ : ಷಷ್ಠೀ ಮಹೋತ್ಸವ ಸಂಭ್ರಮ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಷಷ್ಠೀ ಮಹೋತ್ಸವ ಜರಗಿತು.
ನ.24 ರಂದು ಬೆಳಗ್ಗೆ ಉಷ:ಪೂಜೆ, ಗಣಪತಿ ಹೋಮ, ಉತ್ಸವ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ, ಮಡೆಸ್ನಾನ, ರಾತ್ರಿ ಮಹಾಪೂಜೆ, ಶ್ರೀ ಭೂತಬಲಿ, ಭಂಡಾರದ ಮನೆ ವನಕ್ಕೆ ಶ್ರೀ ದೇವರು ಸವಾರಿ, ಹಿಂದಿರುಗಿ ಬಂದು ಬೆಡಿ, ಉತ್ಸವ, ಶಯನ, 25 ರಂದು ಬೆಳಗ್ಗೆ ಗಣಪತಿ ಹೋಮ, ಶಯನೋತ್ಥಾನ, ಮಂಗಲಾಭಿಷೇಕ, ಉಷ:ಪೂಜೆ, ಗ್ರಾಮಸ್ಥರಿಂದ ಹಣ್ಣುಕಾಯಿ ಸಮರ್ಪಣೆ, ಅವಭೃತ ಸ್ನಾನಕ್ಕೆ ಹೊರಡುವುದು, ಸಂಜೆ ದೇವರ ಆಗಮನ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಹುಲಿಭೂತದ ನೇಮ, ರಂಗಪೂಜೆ, ಮಂತ್ರಾಕ್ಷತೆ, 26 ರಂದು ಬೆಳಗ್ಗೆ ಉಗ್ರಾಣ ಶೋಧನೆ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಕಾತರ್ಿಕ ಪೂಜೆ ನಡೆಯಿತು.



