ವೈದ್ಯಕೀಯ ಚಿಕಿತ್ಸೆ ನೆರವು ವಿತರಣೆ
ಬದಿಯಡ್ಕ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಲೋಕನಾಥ ಆಚಾರ್ಯ ನೀಚರ್ಾಲು ಅವರಿಗೆ ಯುವ ತೇಜಸ್ವಿ ವಾಟ್ಸ್ಪ್ ಬಳಗ 10 ಸಾವಿರ ರೂ. ಧನಸಹಾಯ ಚೆಕ್ನ್ನು ಇತ್ತೀಚೆಗೆ ವಿತರಿಸಿತು.
ರಾಘವೇಂದ್ರ ಮಠ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸೌಖ್ಯದಿಂದಿರುವ ಹತ್ತು ಬಡ ಕುಟುಂಬಗಳಿಗೆ ಎರಡು ಲಕ್ಷಕ್ಕೂ ಅಧಿಕ ಮೊತ್ತ ಧನಸಹಾಯ ವಿತರಿಸಿತು. ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿ ದುಡಿಯುತ್ತಿರುವ ಯುವ ತೇಜಸ್ವಿ ಬಳಗದವರಿಂದ ಕಾರ್ಯಕ್ರಮದ ಬಳಿಕ ಅನ್ನದಾನ ನಡೆಯಿತು.