ಬದಿಯಡ್ಕ : ಬಂದಡ್ಕ ಕುಂಡಂಕುಳಿ ಬಡ್ಕಿಗದ್ದೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 18ನೇ ವಾಷರ್ಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವದ ಪ್ರಯುಕ್ತ ಶುಕ್ರವಾರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಡಿ.23ರಂದು ಸವರ್ೈಶ್ವರ್ಯ ದೀಪಾರಾಧನೆ, ಡಿ.24ರಂದು ಸಂಜೆ 6 ಗಂಟೆಗೆ ಪಾಲಕೊಂಬು ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.