HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ನವಧಾನ್ಯ ಗೋದಲಿ
   ಕುಂಬಳೆ: ಎಲ್ಲೆಡೆ ಸಂಭ್ರಮದ ಕ್ರಿಸ್ಮಸ್ ಹಬ್ಬದ ಸಡಗರದ ಸಿದ್ದತೆಗಳು ನಡೆಯುತ್ತಿರುವಂತೆ ಇಚ್ಲಂಗೊಡಿನ ಯುವಕನೋರ್ವ ವಿಶೇಷ ಆಕರ್ಷಣೀಯ ಗೋದಲಿ ನಿಮರ್ಿಸುವ ಮೂಲಕ ಗಮನ ಸೆಳೆದಿದ್ದಾನೆ.
  ಇಚ್ಲಂಗೋಡಿನ ಹಿತೇಶ್ ಈ ಹಿಂದೆ ಬೆಂಕಿ ಕಡ್ಡಿಗಳಿಂದ ಗೋದಲಿ ರಚಿಸಿ ವಿಶಿಷ್ಟತೆ ಮೆರೆದು ಈ ಮೂಲಕ ತಮ್ಮ ಪ್ರತಿಭೆಗೆ ತೋರಿಸಿದ್ದರೆ ಈ ಬಾರಿ ನವ ಧಾನ್ಯಗಳಿಂದ ಗೋದಲಿ ರಚಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ಬೆಂಕಿ ಕಡ್ಡಿಗಳನ್ನೂ ಬಳಸಿದ್ದಾರೆ.
  ಈ ಮೊದಲು ಪೆನ್ಸಿಲ್ ಮೊನೆಗಳಿಂದ ವಿವಿಧ ಕಲಾಕೃತಿಗಳನ್ನು ರಚಿಸಿ ಪ್ರತಿಭೆಯನ್ನು ಮೆರೆದಿದ್ದರು. ಪುಟ್ಟ ಇಚ್ಲಂಗೋಡು ಎಂದೇ ಜನಜನಿತರಾಗಿರುವ ಇವರು ಗಡಿನಾಡು ಕನ್ನಡಿಗರ ವಿಶಿಷ್ಟ ಕಲಾವಿದರಾಗಿ ಜಿಲ್ಲೆಗೆ ಹೆಸರು ತಂದಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries