ರಾಧ ಅಗಲ್ಫಾಡಿಗೆ ಚಿನ್ನದ ಪದಕ ಪ್ರಧಾನ
ಬದಿಯಡ್ಕ: ಭಾರತೀಯಾರ್ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಶಂಕರಾಚಾರ್ಯ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯು 2017ರಲ್ಲಿ ನಡೆಸಿದ ವೈಬ್ಸ್ ಡಿಪ್ಲೋಮಾದಲ್ಲಿ ರಾಧ ಅಗಲ್ಫಾಡಿ ಪ್ರಥಮ ರ್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆಯನ್ನು ತಂದಿದ್ದಾರೆ. ಕಣ್ಣೂರಿನ ಸಂಸ್ಥೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಲೆಯಾಳ ದೈನಿಕ ಮಾತೃಭೂಮಿಯ ಸಂಪಾದಕ ವಿನೋದ್ ಚಿನ್ನದ ಪದಕ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಇತರ ವಿದ್ಯಾಥರ್ಿಗಳು ಮತ್ತು ಸಂಸ್ಥೆಯ ಅಡಳಿತ ಮಂಡಳಿಯವರು ಉಪಸ್ಥಿತರಿದ್ದರು.