ಚುಕ್ಕಿನಡ್ಕದಲ್ಲಿ ಸಡಗರದ 23ನೇ ವಾಷರ್ಿಕೋತ್ಸವ
ಬದಿಯಡ್ಕ: ನೀಚರ್ಾಲು ಸಮೀಪದ ಚುಕ್ಕಿನಡ್ಕ ಶ್ರೀಅಯ್ಯಪ್ಪ ಸೇವಾ ಸಂಘದ 23ನೇ ವಾಷರ್ಿಕೋತ್ಸವ ಇಂದು ಸಡಗರ ಸಂಭ್ರಮಗಳೊಂದಿಗೆ ಆರಂಭವಾಯಿತು.
ಇಂದು ಮುಂಜಾನೆ 5ಕ್ಕೆ ದೀಪ ಪ್ರತಿಷ್ಠೆ, ಶರಣು ವಿಳಿ, ಗಣಪತಿ ಹವನಗಳ ಬಳಿಕ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆಗಳು ನಡೆಯಿತು. ಬಳಿಕ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತಿದೆ.
ಅಪರಾಹ್ನ 2 ರಿಂದ ಕೃಷ್ಣಕಿಶೋರ್ ಪೆಮರ್ುಖ ಹಾಗೂ ಬಳಗದವರಿಂದ ಭಕ್ತಗಾನ ಸುಧಾ, ಸಂಜೆ 5 ರಿಂದ ನೀಲೇಶ್ವರ ಗಂಗಾಧರನ್ ಮಾರಾರ್ ಬಳಗದವರಿಂದ ಚೆಂಡೆ ಮೇಳ, 6.30 ರಿಂದ ಮಾನ್ಯ ಶ್ರೀವೆಂಕಟರಮಣ ಕ್ಷೇತ್ರ ಪರಿಸರದಿಂದ ಉಲ್ಪೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಹೊರಡುವುದು, 7 ರಿಂದ ಭಜನೆ, 9.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ 10 ರಿಂದ ಮಲ್ಲ ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಅಧ್ವರತ್ರಯ ಯಕ್ಷಗಾನ ಬಯಲಾಟ ನಡೆಯಲಿದೆ.