ಮುಳ್ಳೇರಿಯದ ವ್ಯಾಪಾರಿಗೆ 70ಲಕ್ಷ
ಮುಳ್ಳೇರಿಯ: ಭಾಗ್ಯದ ಬಾಗಿಲು ರೆಯಿತೆಂದರೆ ಅದು ಶ್ರೀಸಾಮಾನ್ಯನನ್ನು ಎಷ್ಟೆತ್ರಕ್ಕೂ ಕೊಂಡೊಯ್ಯುವುದೆಂಬುದಕ್ಕೆ ಸಾಕ್ಷಿಯಾಗಿ ಸಾಮಾನ್ಯ ವ್ಯಾಪಾರಿಯೋರ್ವರಿಗೆ ಲಕ್ಷ್ಮೀ ಕಟಾಕ್ಷ ಒಲಿದು ಬಂದಿದೆ.
ಶುಕ್ರವಾರ ಡ್ರಾಗೊಂಡ ನಿರ್ಮಲ್ ಲಾಟರಿಯಲ್ಲಿ ಮುಳ್ಳೇರಿಯ ಗಣೇಶ್ ಕಾಂಪ್ಲೆಕ್ಸ್ನಲ್ಲಿ ಕಿರು ವ್ಯಾಪಾರ ನಡೆಸುತ್ತಿರುವ(ಜ್ಯೂಸ್ ಅಂಗಡಿ) ಮಧು ಎಂಬವರಿಗೆ ಪ್ರಥಮ 70 ಲಕ್ಷರೂ. ಬಹುಮಾನ ಲಭಿಸಿದೆ.