ಯಕ್ಷಗಾನ ಪ್ರದರ್ಶನ-ಗುರು ಅಭಿನಂದನೆ
ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಭಾನುವಾರ ಧನು ಪೂಜಾ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ(ಮಕ್ಕಳ ಮೇಳ) ಇಲ್ಲಿನ ಶಿಷ್ಯೆಯರಾದ ಕು.ಸ್ಮೃತಿ ಶೆಟ್ಟಿ ಮಾಯಿಲಂಗಿ ಮತ್ತು ಕು.ಭಾಗ್ಯಶ್ರೀ ಕುಂಚಿನಡ್ಕ ಅವರಿಂದ " ಗುರುಭಿಕ್ಷೆ " ಯಕ್ಷಗಾನ ಪ್ರದರ್ಶನ ನಡೆಯಿತು.ಈ ಸಂದರ್ಭದಲ್ಲಿ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಅವರನ್ನು ಶಿಷ್ಯರ ವತಿಯಿಂದ ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು.