ಪಡ್ರೆ ಜಟಾಧಾರಿ ಸ್ಥಾನದಲ್ಲಿ ಅಷ್ಟವಟು ಅರಾಧನೆ-ಸಗ್ರಹ ಮೃತ್ಯುಂಜಯ ಹವನ
ಪೆರ್ಲ: ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ , ಮಲೆತ್ತಡ್ಕ ಸ್ವರ್ಗ ಜೀಣರ್ೊದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಸರ್ವ ಸಹಕಾರಗಳ ಅವಕಾಶ ಕಲ್ಪಿಸುವ ಆಶಯದೊಂದಿಗೆ ಡಿ. 24 ರಂದು ಭಾನುವಾರ ಶ್ರೀ ಕ್ಷೇತ್ರದಲ್ಲಿ ತಂತ್ರಿವರ್ಯ ಬಳ್ಳಪದವು ಮಾಧವ ಉಪಾಧ್ಯಾಯರ ನಿದರ್ೆಶನದಂತೆ ನಾಗಪೂಜಾ ಸಹಿತ ಅಷ್ಟವಟು ಆರಾಧನೆ ಮತ್ತು ಸಗ್ರಹಮಖ ಮೃತ್ಯುಂಜಯ ಹೋಮ ನಡೆಯಲಿದೆ. ನಾಗ ಹಾಗೂ ಶಿವ ಸಂಪ್ರೀತಿಗಾಗಿರುವ ಈ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂಘಟಕರು ವಿನಂತಿಸಿದ್ದಾರೆ.
ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ 8 ಘಂಟೆಗೆ ಶ್ರೀ ದೈವಕ್ಕೆ ಸಿಯಾಳ ಸಮರ್ಪಣೆ, ಪ್ರಾರ್ಥನೆ, 9 ಕ್ಕೆ ನಾಗಪೂಜೆ, ಅಷ್ಟವಟು ಆರಾಧನೆ, ಸಗ್ರಹಮಖ ಮೃತ್ಯುಂಜಯ ಹೋಮ ಆರಂಭ, ಮಧ್ಯಾಹ್ನ 12 ಕ್ಕೆ ಹವನ ಪೂಣರ್ಾಹುತಿ ಮಂಗಳಾರತಿ ಮಂತ್ರಾಕ್ಷತೆ 1 ಘಂಟೆಗೆ ಪ್ರಸಾದ ಭೋಜನ ನಡೆಯಲಿದೆ.