ಕುಂಟಂಗರಡ್ಕ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿ ಸಭೆ
ಕುಂಬಳೆ:ಕುಡಾಲುಮೇರ್ಕಳ ಕುಂಟಂಗರಡ್ಕದಲ್ಲಿ ಶ್ರೀ ವಿಷ್ಣುಮೂತರ್ಿ ಸೇವಾ ಸಮಿತಿ ವತಿಯಿಂದ ಮುಂದಿನ ವರ್ಷದ ಮೇ.5 ರಂದು ನಡೆಯಲಿರುವ ಒತ್ತೆಕೋಲ ಕೆಂಡಸೇವೆಯ ಪೂರ್ವಭಾವಿ ಸಭೆಯು ಶ್ರೀ ಸಾನಿಧ್ಯದಲ್ಲಿ ನಡೆಯಿತು.ಸೇವಾಸಮಿತಿ ಅಧ್ಯಕ್ಷ ಬಿ.ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು.ಪ್ರಧಾನ ಕಾರ್ಯದಶರ್ಿ ಚೇವಾರು ಶಂಕರ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ವಿವಿಧ ಮಹಿಳಾ ಸಂಘಗಳ,ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯಸಂಘಗಳ,ಕುಟುಂಬಶ್ರೀ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯೆಯರ ಸಹಿತ ಭಕ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಶ್ರೀ ವಿಷ್ಣುಮೂತರ್ಿ ಮಹಿಳಾ ಸೇವಾ ಸಮಿತಿಯನ್ನು ರಚಿಸಲಾಯಿತು.ಇದರ ಅಧ್ಯಕ್ಷೆಯಾಗಿ ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಸದಸ್ಯೆ ಪುಷ್ಪಾ ಕಮಾಲಾಕ್ಷ ಸುಬ್ಬಯಕಟ್ಟೆ,ಉಪಾಧ್ಯಕ್ಷೆಯರಾಗಿ ಶೈಲಜಾ ರಾವ್ ನೀರ್ಪಂತಿ,ಸೀತಾ ಕುಂಟಂಗೆರಡ್ಕ,ಭಾರತಿ ಮಂಡೆಕಾಪು,ವಾರಿಜಾ ಮಂಡೆಕಾಪು,ಪ್ರಧಾನ ಕಾರ್ಯದಶರ್ಿಯಾಗಿ ತುಳಸಿ ಮಂಡೆಕಾಪು,ಜೊತೆ ಕಾರ್ಯದಶರ್ಿಗಳಾಗಿ ವನಿತಾ ಮಂಡೆಕಾಪು, ನಳಿನಾಕ್ಷಿ ಸುಬ್ಬಯಕಟ್ಟೆ, ಕಲಾವತಿ ಕುಂಟಂಗೆರಡ್ಕ,ಭಾಗೀರಥಿ ಚೇವಾರು ಅವರನ್ನು ಆರಿಸಲಾಯಿತು.ಎಸ್.ಕೆ.ಬಾಲಕೃಷ್ಣ ಸ್ವಾಗತಿಸಿ, ರಘು ಕಲ್ಕಾರ್ ಮಾಣಿ ವಂದಿಸಿದರು.