ಮಹಾಸಭೆ
ಬದಿಯಡ್ಕ : ಬೇಳ ಬ್ರಹ್ಮಬೈದರ್ಕಳ ಗರೋಡಿಯ ಮಹಾಸಭೆಯು ಡಿ.25ರಂದು ಬೆಳಗ್ಗೆ 10 ಘಂಟೆಗೆ ನಡೆಯಲಿರುವುದು. ತಾಯನ್ನೂರು ರಾಮಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವರು. ಸೇವಾಸಮಿತಿ ಅಧ್ಯಕ್ಷ ಪಿ.ಎನ್.ಶೆಟ್ಟಿ ಉಪಸ್ಥಿತರಿರುವರು. ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಬೈರ್ಕಳ ನೇಮೋತ್ಸವದ ಪೂರ್ವ ತಯಾರಿ, ದಿನನಿರ್ಣಯದ ಬಗ್ಗೆ, ಗರಡಿ ಅಭಿವೃದ್ಧಿಯ ಕುರಿತು ಚಚರ್ಿಸಲಾಗುವುದು. ಊರಿನ ಎಲ್ಲಾ ಸಂಘಸಂಸ್ಥೆಗಳ ಸರ್ವಸದಸ್ಯರನ್ನೂ, ಊರ ಪರವೂರ ಭಕ್ತ ಬಾಂಧವರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.