ಶಿಕ್ಷಣ ಮನುಷ್ಯನ ಮೂಲಧನ : ಪ್ರೊ.ಶಂಕರನಾರಾಯಣ ಹೊಳ್ಳ
ಮಧೂರು: ಶಿಕ್ಷಣ ಓರ್ವ ಮನುಷ್ಯನ ಮೂಲಧನ. ಇತರ ಸಂಪಾದನೆಯನ್ನು ಯಾರಿಗೂ ದೋಚಬಹುದು. ಆದರೆ ವಿಧ್ಯೆಯು ಜೀವನದ ಕೊನೇಕ್ಷಣ ತನಕ ಸ್ವಂತವಾಗಿರುತ್ತದೆ. ಮೀಸಲಾತಿಯೇ ಪ್ರಧಾನವಾದ ಈ ಯುಗದಲ್ಲಿ ಉತ್ತಮ ವಿದ್ಯಾಭ್ಯಾಸದಿಂದ ಮಾತ್ರವೇ ಉತ್ತಮ ಉದ್ಯೋಗ, ಉನ್ನತ ಶ್ರೇಣಿಯನ್ನು ಸಂಪಾದಿಸಬಹುದು ಎಂದು ಪ್ರೊ.ಶಂಕರನಾರಾಯಣ ಹೊಳ್ಳ ಅವರು ಹೇಳಿದರು.
ಕೂಟಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ಡಿಸೆಂಬರ ತಿಂಗಳ ಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನೀರಾಳ ಕೃಷ್ಣ ಹೊಳ್ಳ ಅವರ ಮನೆಯಲ್ಲಿ ಜರಗಿದ ಸಭೆಯ ಅಧ್ಯಕ್ಷತೆಯನ್ನು ಅಂಗಸಂಸ್ಥೆಯ ಅಧ್ಯಕ್ಷ ಯಸ್.ಯನ್.ಮಯ್ಯ ಬದಿಯಡ್ಕ ವಹಿಸಿದರು. ಈ ಸಂದರ್ಭ ಅವರು ಮಾತನಾಡಿ, ಧಾಮರ್ಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಷ್ಟು ಸಮಯ ಯಾರಿಗೂ ಇಲ್ಲ, ಆದರೆ ಎಲ್ಲರಿಗೂ ಪುಣ್ಯದಫಲ ಬೇಕು. ಪಾಪದ ಫಲ ಯಾರಿಗೂ ಬೇಡವಾದರೂ ಅದನ್ನು ಸುಲಭದಲ್ಲಿ ಸಂಪಾದಿಸುತ್ತಾರೆ. ಆದುದರಿಂದ ನಿರಂತರವಾಗಿ ದೇವತಾಕಾರ್ಯಗಳಲ್ಲಿ ಪಾಲ್ಗೊಂಡು ಪುಣ್ಯದ ಫಲ ಸಂಪಾದಿಸುವುದರ ಜೊತೆಯಲ್ಲಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಿ ಎಂದು ತಿಳಿಸಿದರು.
ಮಧೂರು ಗ್ರಾಮ ಪಂಚಾಯತು ಸದಸ್ಯೆ ಸುಮಿತ್ರ ಆರ್.ಮಯ್ಯ, ಮಧೂರು ಮಾಧವ ಹೊಳ್ಳ,ಎಲ್ಲಂಗಳ ವಾಸುದೇವ ಹೊಳ್ಳ, ಗೌರವಾಧ್ಯಕ್ಷ ಕೃಷ್ಣ ಹೊಳ್ಳ ನೀರಾಳ ಉಪಸ್ಥಿತರಿದ್ದರು.
ಬಿಲಿಯನ್ ಫೌಂಡೇಶನ್ ವತಿಯಿಂದ ನೀಡುವ ವಿದ್ಯಾಭ್ಯಾಸ ಧನಸಹಾವನ್ನು ಸಮಾಜದ 6 ವಿದ್ಯಾಥರ್ಿಗಳಿಗೆ ಹಾಗೂ ಓರ್ವ ಸದಸ್ಯರಿಗೆ ತುತರ್ು ಆರೋಗ್ಯ ಧನಸಹಾಯವನ್ನು ವಿತರಿಸಲಾಯಿತು. ಅಧ್ಯಕ್ಷರಾದ ಯಸ್.ಯನ್.ಮಯ್ಯ ಬದಿಯಡ್ಕ ಇವರ ಪ್ರಾಯೋಜಕತ್ವದ 2018 ವರ್ಷದ ದಿನಸೂಚಿಯನ್ನು ಪ್ರೊ. ಶಂಕರನಾರಾಯಣ ಹೊಳ್ಳ ಅವರು ಸುಮಿತ್ರ ಆರ್.ಮಯ್ಯ ಅವರಿಗೆ ನೀಡಿ ಉದ್ಘಾಟಿಸಿದರು. ಹಲವಾರು ವರ್ಷಗಳಿಂದ ಯಸ್.ಯನ್.ಮಯ್ಯರ ಪ್ರಾಯೋಜಕತ್ವದಲ್ಲೇ ದಿನಸೂಚಿಯನ್ನು ಹೊರತರಲಾಗತ್ತಿದೆ. ವರ್ಷಂಪ್ರತಿ ನಡೆಯುವ ಗುರುಸ್ಥಾನ ಭೇಟಿ ಕಾರ್ಯಕ್ರಮ ಡಿ.31 ಭಾನುವಾರ ಜರಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕಾಗಿ ತಿಳಿಸಲಾಯಿತು.
2018 ಮಾಚರ್್ 2ರಿಂದ 6ರ ವರೆಗೆ ಮಂಗಲ್ಪಾಡಿ ಪೆರಂಗಡಿಯಲ್ಲಿ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಯಶಸ್ವಿಗೆ ಕರೆನೀಡಲಾಯ್ತು. ಪ್ರಶಾಂತ್ ಹೊಳ್ಳ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣ ಕಾರಂತ ಮಾಸ್ಟರ್ ವಂದಿಸಿದರು. ಕಾರ್ಯದಶರ್ಿ ಉಡುವ ಶಂಕರನಾರಾಯಣ ಹೇರಳ ಹಾಗೂ ತೋಟ ನರಸಿಂಹ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಿಲಿಯನ್ ಸಂಚಾಲಕ ಕೃಷ್ಣಪ್ರಸಾದ ಅಡಿಗ ಬಿಲಿಯನ್ ಫೌಂಡೇಶನಿನ ಕಾರ್ಯಚಟುವಟಿಕೆಗಳ ಬಗ್ಗೆ ಹೇಳಿದರು. ಸಂಪರ್ಕಸಭೆಯ ಅಂಗವಾಗಿ ವಿಷ್ಣುಸಹಸ್ರನಾಮ, ನರಸಿಂಹ ಅಷ್ಟೋತ್ತರ ಪಠನ, ಭಜನಾ ಕಾರ್ಯಕ್ರಮ ಜರಗಿತು. ಮುಂದಿನ ಸಂಪರ್ಕಸಭೆ 2018 ಜನವರಿ 21 ಭಾನುವಾರ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಮನೆ ಯಕ್ಷಾನುಗ್ರಹದಲ್ಲಿ ಜರಗಲಿದೆ.