HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಹಾವಿನ ಹೆಡೆ ಕತ್ತರಿಸಿ ತಿಂದ ವ್ಯಕ್ತಿ
      ಲಕ್ನೋ: ಹಾವು ಕಚ್ಚಿತೆಂದು ಕ್ರೋಧಗೊಂಡ ವ್ಯಕ್ತಿಯೊಬ್ಬ ಹಾವಿನ ಹೆಡೆಯನ್ನೇ ಕಚ್ಚಿ ತಂದಿರುವ ಘಟನೆ ಉತ್ತರ ಪ್ರದೇಶದ ಹಡರ್ೋಯಿ ಜಿಲ್ಲೆಯಲ್ಲಿ ನಡೆದಿದೆ.
   ಸೊನೆಲಾಲ್ ಎಂಬಾತ ತನಗೆ ಹಾವು ಕಚ್ಚಿದೆ ಎಂದು ತಿಳಿದು ಅದರ ತಲೆಯನ್ನೇ ಕಚ್ಚಿ ತಿಂದಿದ್ದಾನೆ, ಆದರೆ ಆತನಿಗೆ ಹಾವು ಕಚ್ಚಿರುವ ಯಾವುದೇ ಗುರುತಿಲ್ಲ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.
  ಪ್ರಜ್ಞಾಹೀನನಾಗಿ ಬಿದ್ದಿದ್ದ ಶುಕ್ಲಾಪುರ್ ಬಗಾರ್ ಗ್ರಾಮದ ಸೊನೆಲಾಲ್ ನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ 3 ಗಂಟೆಗಳ ನಂತರ ಆತನಿಗೆ ಪ್ರಜ್ಞೆ ಬಂದು ಅಂದಿನ ದಿನವೇ ಡಿಸ್ಚಾಜರ್್ ಮಾಡಿ ಕಳುಹಿಸಲಾಯಿತು,
  ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಕೋಪಗೊಂಡ ತಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದಿದ್ದಾಗಿ ಹೇಳಿದ್ದಾನೆ,  ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸೊನೆಲಾಲ್ ಗೆ ಹಾವು ಕಚ್ಚಿದೆ ಎಂದು ನೆರೆಹೊರೆಯವರು ತಿಳಿಸಿದರು, ಆದರೆ ಆತನ ದೇಹದ ಯಾವುದೇ ಭಾಗದಲ್ಲಿ ಹಾವು ಕಚ್ಚಿರುವ ಗುರುತು ಇರಲಿಲ್ಲ ಎಂದು ಹೇಳಿದ್ದಾರೆ. ಸೊನೆಲಾಲ್ ನ ಸೈಕಲಾಜಿಕಲ್ ವರ್ತನೆ ಆಸ್ಪತ್ರೆ ಸಿಬ್ಬಂದಿಗೆ  ಆಶ್ಟರ್ಯ ಮೂಡಿಸಿದೆ,
 ಆತನ ಮಾದಕ ವ್ಯಸನಿ, ಹೀಗಾಗಿ ಆತ ಹಾವಿನ ಹೆಡೆಯನ್ನು ಕಚ್ಚಿ ತಿಂದು ಜೀಣರ್ಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನೂ ಸೊನೆಲಾಲ್ ಅಸಹಜವಾಗಿ ವತರ್ಿಸುತ್ತಿದ್ದಾವೆ. ಆತನ ಮನಸ್ಥಿತಿ ಸಾಮಾನ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries