HEALTH TIPS

No title

                ಎಸ್ ಬಿಐ ಎಂಸಿಎಲ್ಆರ್ ದರ ಏರಿಕೆ, ಇಎಂಐ ದುಬಾರಿ!
        ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ನೀಡುವ ಬಡ್ಡಿ ದರವನ್ನು ಏರಿಕೆ ಮಾಡಿದ್ದು, ಇದರ ಪರಿಣಾಮವಾಗಿ ಇಎಂಐ ಸಹ ದುಬಾರಿಯಾಗಲಿದೆ.
        ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಸಿಎಲ್ ಆರ್ ದರವನ್ನು ಎಸ್ ಬಿಐ ಏರಿಕೆ ಮಾಡಿದ್ದು, 2016 ರ ನಂತರ ಇದೇ ಮೊದಲ ಬಾರಿಗೆ ಎಂಸಿಎಲ್ಆರ್ ದರವನ್ನು ಏರಿಕೆ ಮಾಡಲಾಗಿದೆ.
ಸಾಲ ನೀಡುವ ದರವನ್ನು ಏರಿಕೆ ಮಾಡಿದರೆ ಇಎಂಐ ದರ ಸಹ ಏರಿಕೆಯಾಗಲಿದ್ದು, ಒಂದು ವರ್ಷ ಅವಧಿಯ ಎಂಸಿಎಲ್ಆರ್ ದರವನ್ನು ಶೇ.8.15 ರಿಂದ ಶೇ.7.95 ಕ್ಕೆ ಏರಿಕೆ ಮಾಡಲಾಗಿದೆ. ಎಂಸಿಎಲ್ ಆರ್ ದರವನ್ನು ರಿಸವರ್್ ಬ್ಯಾಂಕ್ ಪರಿಚತಿಸಿದ್ದು, ಆರ್ ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡದೇ ಇದ್ದರೂ ಸಹ ಬ್ಯಾಂಕ್ ಗಳು ಬಡ್ಡಿ ದರವನ್ನು ಏರಿಕೆ ಮಾಡುತ್ತಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries