ಕುಂಬಳೆ: ನಾರಾಯಣಮಂಗಲದ ಸಮೀಪವಿರುವ ಕಿನ್ನಿಮಾಣಿ ಕಟ್ಟೆಯಲ್ಲಿ ವಷರ್ಾವಧಿ ನೇಮ ಮಾ. 25ರಂದು ಭಾನುವಾರ ನಡೆಯಲಿದ್ದು ಅದರ ಅನುಬಂಧವಾಗಿ ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಮಾ. 24ರಂದು ಶನಿವಾರ ಬಲಿವಾಡುಕೂಟ ಜರಗಲಿರುವುದು. ಊರಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.
0
samarasasudhi
ಮಾರ್ಚ್ 20, 2018