ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗೃಹೋಪಕರಣ ಸಾಮಗ್ರಿ ವಿತರಣೆ
ಕುಂಬಳೆ: ಕೋಟೆಕ್ಕಾರ್ ಕಬೀರ್ ಕಾಲನಿಯ ದಿ. ಸುಂದರ ಅವರ ಪತ್ನಿ ಕಮಲ ಮತ್ತು ತಮ್ಮ ಅಂಗವಿಕಲ ಪುತ್ರ ಚೋಮ ಎಂಬವರ ನಿರ್ಗತಿಕ ಕುಟುಂಬಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗೃಹೋಪಕರಣಗಳನ್ನು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಹರೀಶ್ ಗಟ್ಟಿ ವಿತರಿಸಿದರು.