ಕುಂಟಿಕಾನ ಮಠದಲ್ಲಿ ಯಕ್ಷಗಾನ ತಾಳಮದ್ದಳೆ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಬಹುಮುಖ ಯುವ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲ ಅವರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಯಕ್ಷಗಾನ ಬಳಗ ಕಾಟುಕುಕ್ಕೆ ಪೆರ್ಲ ಅವರಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸನ್ನಿಧಿ ಟಿ.ರೈ, ಚೆಂಡೆ, ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಅನೂಪ್ ಸ್ವರ್ಗ ಸಹಕರಿಸಿದರು.
ಅರ್ಥಗಾರಿಕೆಯಲ್ಲಿ ಕೃಷ್ಣನಾಗಿ ರಾಜಶ್ರೀ ಟಿ.ರೈ ಪೆರ್ಲ, ಬಲರಾಮರಾಗಿ ಅಕ್ಷತಾ ರಾಜ್ ಪೆರ್ಲ, ಅಜರ್ುನನಾಗಿ ವಾಣಿ ಜಿ.ಶೆಟ್ಟಿ, ಸುಭದ್ರೆಯಾಗಿ ಪವಿತ್ರ ಎಸ್.ಶೆಟ್ಟಿ, ಸತ್ಯಭಾಮೆಯಾಗಿ ಉಮಾ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಚಾರಕನಾಗಿ ಸುಮಲತಾ ಜೆ.ಭಂಡಾರಿ ಸಹಕರಿಸಿದರು.