ರಂಗಚಿನ್ನಾರಿಯ ರಂಗ ಕಾಯರ್ಾಗಾರ ರಂಗ ಪಂಚಮಿ
ಕಾಸರಗೋಡು: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜೈ ಕೊಂಕಣಿ ಕುಂದಾಪುರ ಇದರ ಸಹಯೋಗದೊಂದಿಗೆ ರಂಗ ನಿದರ್ೇಶಕ ಕಾಸರಗೋಡು ಚಿನ್ನಾ ಅವರ ನಿದರ್ೇಶನದಲ್ಲಿ ಕೊಂಕಣಿ ವಿದ್ಯಾಥರ್ಿಗಳಿಗಾಗಿ ರಂಗ ಕಾಯರ್ಾಗಾರ `ರಂಗ ಪಂಚಮಿ' ಕಾರ್ಯಕ್ರಮ ಅ.27 ಮತ್ತು 28 ರಂದು ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಸಭಾಂಗಣದಲ್ಲಿ ನಡೆಯಲಿದೆ.
ಅ.27 ರಂದು ಮಧ್ಯಾಹ್ನ 2.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅಧ್ಯಕ್ಷತೆ ವಹಿಸುವರು. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಮೋಹನ್ದಾಸ ಶೆಣೈ ಉದ್ಘಾಟಿಸುವರು. ಗುರುಕೃಪಾ ಮಹಿಳಾ ಮಂಡಳಿ ಅಧ್ಯಕ್ಷೆ ಹಾಲಾಡಿ ಲಕ್ಷ್ಮೀದೇವಿ ಕಾಮತ್. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸಹಾಯಕ ಮೊಕ್ತೇಸರ ವಿವೇಕ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ರಂಗ ನಿದರ್ೇಶಕ, ನಟ ಸತೀಶ್ ಪೈ(ಕುಳ್ಳಪ್ಪು) ಸಮಾರೋಪ ಭಾಷಣ ಮಾಡುವರು.ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸಹಾಯಕ ಮೊಕ್ತೇಸರ ಎಂ.ಎಸ್.ಪೈ ಅತಿಥಿಯಾಗಿ ಪಾಲ್ಗೊಳ್ಳುವರು.