ದಿ.ಎಂ.ಗಂಗಾಧರ ಭಟ್ ರಿಗೆ ನುಡಿನಮನ
ಕಾಸರಗೋಡು: ಖ್ಯಾತ ಕವಿ, ವಿಮರ್ಶಕ, ಪತ್ರಕರ್ತ, ಪ್ರಾಧ್ಯಾಪಕ, ಕನ್ನಡ ಹೋರಾಟಗಾರರಾಗಿದ್ದ ದಿ.ಎಂ.ಗಂಗಾಧರ ಭಟ್ ಅವರಿಗೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮವು ಅ.29ರಂದು ಸಂಜೆ 4.30ಕ್ಕೆ ಕಾಸರಗೋಡು ಟ್ಯುಟೋರಿಯಲ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕವಿ ಶ್ರೀಕೃಷ್ಣಯ್ಯ ಅನಂತಪುರ ಸಮಾರಂಭವನ್ನು ಉದ್ಘಾಟಿಸುವರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸುವರು. ಶಶಿ ಭಾಟಿಯಾ ಸಂಸ್ಮರಣಾ ಭಾಷಣ ಮಾಡುವರು. ಪಿ.ಪುಷ್ಪಲತಾ ಟೀಚರ್ ಅವರು ಎಂ.ಗಂಗಾಧರ ಭಟ್ ಅವರ ಕವನ ವಾಚಿಸುವರು. ರಂಗ ಚಿನ್ನಾರಿಯ ನಿದರ್ೇಶಕ ಕಾಸರಗೋಡು ಚಿನ್ನಾ , ಕೋಳಾರು ಸತೀಶ್ಚಂದ್ರ ಭಂಡಾರಿ, ತೆಕ್ಕೇಕರೆ ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿರುವರು.