ಕ.ಸಾ.ಪ ದಿಂದ `ಕಂಗಿಲ ಕೃತಿ ಸಂಪುಟ' ಲೋಕಾರ್ಪಣೆ
ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಅ.27 ರಂದು ಅಪರಾಹ್ನ 3 ಗಂಟೆಗೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕವಿ, ಕೃಷಿಕ ಪತರ್ಿಕ್ಕಾರು ಕೇಶವ ಭಟ್ ಸಂಪಾದಿಸಿದ ಹಿರಿಯ ಕವಿ, ವಿದ್ವಾಂಸ ದಿವಂಗತ ಕಂಗಿಲ ಶಂಭು ಭಟ್ ವಿರಚಿತ `ಕಂಗಿಲ ಕೃತಿ ಸಂಪುಟ' ಲೋಕಾರ್ಪಣೆಗೊಳ್ಳಲಿದೆ.
ಖ್ಯಾತ ಅಂಕಣಗಾರ ವಿ.ಬಿ.ಅತರ್ಿಕಜೆ ಕೃತಿ ಬಿಡುಗಡೆಗೊಳಿಸುವರು. ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಶ್ರೀಧರ ಏತಡ್ಕ ಕೃತಿ ಅವಲೋಕನ ಮಾಡುವರು. ನಿವೃತ್ತ ಉನ್ನತ ವಿದ್ಯಾಭ್ಯಾಸ ಉಪನಿದರ್ೇಶಕ ಡಾ.ಯು.ಶಂಕರನಾರಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಶುಭಹಾರೈಸುವರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್, ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ, ರಾಮಚಂದ್ರ ಭಟ್ ಪಿ.ಧರ್ಮತ್ತಡ್ಕ, ನವೀನ್ಚಂದ್ರ ಎಂ.ಎಸ್, ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿರುವರು. ಕೇಶವ ಭಟ್ ಪತರ್ಿಕ್ಕಾರು ಅವರು ಕೃತಿಯ ಅನಿಸಿಕೆಗಳನ್ನು ವಿವರಿಸುವರು. ಶಿಕ್ಷಕಿ ಶೈಲಜ ಎ. ಸಂಪುಟದ ಆಯ್ದ ಕವನಗಳನ್ನು ವಾಚಿಸುವರು.