ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಮಂಜೇಶ್ವರ: ವಾಮಂಜೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಮಂಜೂರಾದ ಕಂಪ್ಯೂಟರ್ ಲ್ಯಾಬ್ನ ಉದ್ಘಾಟನೆಯನ್ನು ಸಂಸದ ಪಿ.ಕರುಣಾಕರನ್ ಇತ್ತೀಚೆಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝ್ಝ್ ಹಾಜಿ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ಹರೀಶ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ರಾಘವನ್ ಶುಭಹಾರೈಸಿದರು.
ಶಾಲಾ ಹಿರಿಯ ಅಧ್ಯಾಪಕ ವಿನಾಯಕನ್ ಎಸ್. ಸ್ವಾಗತಿಸಿ, ಸುಬೈದಾ ಸಿ.ಟಿ. ವಂದಿಸಿದರು.