ಪುಳ್ಕೂರು ದೇಗುಲದಲ್ಲಿ ನವಾನ್ನ ಸಂತರ್ಪಣೆ
ಮಧೂರು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಕದಿರು ತುಂಬಿಸುವುದು ಮತ್ತು ನವಾನ್ನ ಸಂತರ್ಪಣೆ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಂಗವಾಗಿ ಗಣಹೋಮ, ಆ ಬಳಿಕ ಕದಿರು ತುಂಬಿಸುವುದು ಮತ್ತು ಭಕ್ತರಿಗೆ ತೆನೆ ವಿತರಣೆ ಜರಗಿತು. ಕ್ಷೇತ್ರದ ಅರ್ಚಕ ಪ್ರಭಾಕರ ಕಾರಂತ ಹಾಗು ಅನಂತ ತುಂಗ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಮಹಾಪೂಜೆ, ನವಾನ್ನ ಸಂತರ್ಪಣೆ ನಡೆಯಿತು.
ನೂತನವಾಗಿ ನಿಮರ್ಿಸಿದ ಸಭಾ ಭವನ ಮತ್ತು ಅನ್ನಛತ್ರವನ್ನು ನ.8 ರಂದು ಉದ್ಘಾಟಿಸಲು ಅಪರಾಹ್ನದ ಬಳಿಕ ನಡೆದ ಸಭೆಯಲ್ಲಿ ತೀಮರ್ಾನಿಸಲಾಯಿತು. ಕಾತರ್ಿಕ ದೀಪೋತ್ಸವ ನ.8 ರಿಂದ ಆರಂಭಗೊಂಡು ಡಿ.8 ರ ವರೆಗೆ ಭಜನಾ ಸಂಕೀರ್ತನಾ ಕಾರ್ಯಕ್ರಮ, ಕಾತರ್ಿಕ ಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಆಚರಿಸಲು ತೀಮರ್ಾನಿಸಲಾಯಿತು.