ಕನ್ನೆಪ್ಪಾಡಿ ವೃದ್ದಾಶ್ರಮದಲ್ಲಿ ಎನ್ ಎಸ್ ಎಸ್ ನಿಂದ ಶುಚೀಕರಣ
ಬದಿಯಡ್ಕ: ಮುಳ್ಳೇರಿಯದ ಸರಕಾರಿ ವೊಕೇಶನಲ್ ಹಯರ್ ಸೆಕೆಂಡರೀ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ಆಶ್ರಮದ ಪರಿಸರವನ್ನು ಶುಚಿಗೊಳಿಸಿದರು. ಪ್ರಾಂಶುಪಾಲ ನಾರಾಯಣನ್, ಯೋಜನಾಧಿಕಾರಿ ಚಂದ್ರಶೇಖರ ಏತಡ್ಕ ಮತ್ತು ಡಾ. ಶಶಿರಾಜ್ ನೀಲಂಗಳ ನೇತೃತ್ವವನ್ನು ನೀಡಿದ್ದರು. ಆಶ್ರಮ ನಿರ್ವಹಣಾ ಸಮಿತಿಯ ಸವಿತಾ ಟೀಚರ್, ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶಕೃಷ್ಣ ಅಳಕ್ಕೆ ಜೊತೆಗಿದ್ದರು.