ಬಿಲ್ಲವ ಸಮಾಜ ಸೇವಾ ಸಂಘ ಸಭಾಭವನ ಶಿಲಾನ್ಯಾಸ ನಾಳೆ
ಮಂಜೇಶ್ವರ: ಮಂಜೇಶ್ವರದ ಹೊಸಬೆಟ್ಟು ವಿನಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮವು ಅ.28 ರಂದು ಭಾನುವಾರ ಬೆಳಿಗ್ಗೆ 10 ಗಂಟೆ ಗಣ್ಯರ ಉಪಸ್ಥಿತಿಯಲ್ಲಿ ಮಹಾಗಣಪತಿ ಹೋಮದೊಂದಿಗೆ ನಡೆಯಲಿದೆ.
ಅ. ತಾರೀಕು 11-11-18 ರಂದು ಇದೇ ಹೊಸಬೆಟ್ಟು ವಿನಲ್ಲಿರುವ ಕೋಟಿ ಚೆನ್ನಯ ಮೈದಾನದಲ್ಲಿ ದಶಮಾನೋತ್ಸವ ಪ್ರಯುಕ್ತ ನಡೆಯುವ ಕ್ರೀಡಾಕೂಟ ನಡೆಯಲಿದೆ. ನ. 11 ರಂದು ಹೊಸಂಗಡಿಯ ಹಿಲ್ಸೈಡ್ ಸಭಾಂಗಣದಲ್ಲಿ ನಡೆಯಲಿರುವ ದಶಮ ಸಂಭ್ರಮ ನಡೆಯಲಿದ್ದು, ಅಮದು ಹೊಸಬೆಟ್ಟುವಿನಿಂದ ಭವ್ಯ ಶೋಭಾಯಾತ್ರೆ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.