ಪೋಷಕಾಹಾರ ದಿನಾಚರಣೆ
ಪೆರ್ಲ: ಎಣ್ಮಕಜೆ ಗ್ರಾ.ಪಂ. ಸರ್ಪಂಗಳ ಅಂಗನವಾಡಿಯಲ್ಲಿ ಇತ್ತೀಚೆಗೆ ಪೋಷಕಾಹಾರ ದಿನಾಚರಣೆ ಆಚರಿಸಲಾಯಿತು.
ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕಿ ಪ್ರೇಮಾ ಕೆ. ಪೋಷಕಾಹಾರ ಸೇವನೆಯ ಬಗ್ಗೆ ತರಗತಿ ನಡೆಸಿದರು.
ಆಶಾ ಕಾರ್ಯಕತರ್ೆ ಸತ್ಯಭಾಮಾ ಕೆ, ಎಡಿಎಸ್ ಕಾರ್ಯದಶರ್ಿ ಸರಸ್ವತಿ, ಸದಸ್ಯರು, ಮಕ್ಕಳ ಹೆತ್ತವರು, ಕುಟುಂಬಶ್ರೀ ಕಾರ್ಯಕತರ್ೆಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕತರ್ೆ ಕುಸುಮಾವತಿ ಬಿ.ಸ್ವಾಗತಿಸಿ, ವಂದಿಸಿದರು.