ಶಕ್ತಿನಗರ ಭಜನಾ ಮಂದಿರ- ಬ್ರಹ್ಮ ಕಲಶೋತ್ಸವ ಸಮಿತಿ ರಚನೆ
ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಡಿ.11 ಮತ್ತು 12ರಂದು ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಬ್ರಹ್ಮ ಕಲಶೋತ್ಸವ ಸಮಿತಿ ರಚನೆಯ ಮಹಾಸಭೆ ಗುರುವಾರ ನಡೆಯಿತು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಮಂದಿರ ಗುರುಸ್ವಾಮಿ ಶಶಿಧರ.ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗುರು ಸ್ವಾಮಿಗಳಾದ ಎಂ.ಸಿ.ನಾರಾಯಣನ್ ನಾಯರ್, ಕೆ.ವಿ.ಚಂದು ಮತ್ತು ಯಾದವ ರಾವ್, ಗಂಗಾಧರ ಕಾಂತಡ್ಕ, ಜಗದೀಶ್ ಮಾಸ್ಟರ್, ಡಾ.ಕಾತರ್ಿಕ್ ಉಪಸ್ಥಿತರಿದ್ದರು.
ಮಂದಿರ ಅಧ್ಯಕ್ಷ ಬಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಕಾಶ್ ಮಾಸ್ಟರ್ ವಂದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು. ರಕ್ಷಾಧಿಕಾರಿಗಳಾಗಿ ಬ್ರಹ್ಮಶ್ರೀ ವಾಸುದೇವ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ, ಗೌರವಾಧ್ಯಕ್ಷರಾಗಿ ಪದ್ಮನಾಭ ಭಟ್, ಕೆ.ವಿ.ಚಂದು, ಎಂ.ಸಿ.ನಾಯರ್, ಯಾದವ ರಾವ್, ಶಶಿಧರ.ಕೆ.ವಿ, ಬಾಲಕೃಷ್ಣ ಪೂಜಾರಿ ಗಾಳಿಮುಖ, ಅಧ್ಯಕ್ಷರಾಗಿ ಬಾಲಕೃಷ್ಣ ಭಟ್, ಉಪಾಧ್ಯಕ್ಷರಾಗಿ ಗಂಗಾಧರ ಕಾಂತಡ್ಕ, ಕೊರಗಪ್ಪ ಪೂಜಾರಿ, ಪರಮೇಶ್ವರ ನಾಯ್ಕ, ಗಂಗಾಧರ ಕಾಂತಡ್ಕ, ಸರೋಜಿನಿ ಟೀಚರ್, ಪ್ರಧಾನ ಕಾರ್ಯದಶರ್ಿಯಾಗಿ ಪ್ರಕಾಶ.ಯಂ, ಕಾರ್ಯದಶರ್ಿಗಳಾಗಿ ಜಯಕುಮಾರ್, ಸುಭಾಷ್ ರೈ ಮೈರೋಳು, ರಾಮಚಂದ್ರ ಮೇಸ್ತ್ರಿ, ಪ್ರಕಾಶ್ ಮಣಿಯೂರು, ಕೋಶಾಧಿಕಾರಿಯಾಗಿ ಜಗದೀಶ್ ಮಾಸ್ಟರ್ ಅವರನ್ನು ಆರಿಸಲಾಯಿತು.
ಸ್ವಾಗತ, ಆಥರ್ಿಕ, ಕಛೇರಿ, ಆಹಾರ, ವೈದಿಕ, ಧ್ವನಿ-ಬೆಳಕು-ಚಪ್ಪರ, ಪಾಕರ್ಿಂಗ್, ನೀರಾವರಿ, ಅಲಂಕಾರ, ಸಾಂಸ್ಕೃತಿಕ, ಸ್ವಯಂಸೇವಕ, ಉಗ್ರಾಣ, ವೈದ್ಯಕೀಯ, ಸ್ವಚ್ಛತೆ, ಮಾತೃ ಮೊದಲಾದ ಉಪಸಮಿತಿಗಳನ್ನು ರಚಿಸಲಾಯಿತು.