ಮುಖ್ಯಮಂತ್ರಿಯಿಂದ ಕೋಮು ಭಾವನೆ ಕೆರಳಿಕೆ : ಮುಲ್ಲಪಳ್ಳ ರಾಮಚಂದ್ರನ್
ಕಾಸರಗೋಡು: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂಕೋಟರ್್ನ ತೀಪರ್ು ಎಲ್ಡಿಎಫ್ ಸರಕಾರವು ಕೇಳಿ ಪಡೆದುದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಆರೋಪಿಸಿದ್ದಾರೆ.
ಅಕ್ರಮ ರಹಿತ ವಡಗರ ಎಂಬ ಹೆಸರಿನಲ್ಲಿ ಕಾಂಗ್ರೆಸ್ ವಡಗರದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ. ರಾಜ್ಯವನ್ನು ಆಡಳಿತ ನಡೆಸಬೇಕಾದ ಅವರು ಶಾಂತಿ, ನೆಮ್ಮದಿಗೆ ಸ್ವತಹ ಭಂಗ ಬರುವಂತೆ ಮಾಡುತ್ತಿದ್ದಾರೆ. ರಾಜ್ಯವನ್ನು ಆಳುವ ಎಲ್ಡಿಎಫ್ ಸರಕಾರವು ಬೆಂಕಿ ಕೊಳ್ಳಿಯಿಂದ ತಲೆ ತುರಿಸುತ್ತಿದೆ ಎಂದು ಅವರು ಲೇವಡಿ ಮಾಡಿದರು. ಕೋಮು ಭಾವನೆ ಕೆರಳಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕಾಂಗ್ರೆಸ್ ಪಕ್ಷವು ನ್ಯಾಯಾಲಯಕ್ಕೆ ದೂರು ನೀಡುವುದಾಗಿಯೂ ಅವರು ಇದೇ ಸಂದರ್ಭ ತಿಳಿಸಿದರು.