ಜಿಲ್ಲಾ ಮಟ್ಟದ ಸ್ಕೌಟ್-ಗೈಡ್ ಮಿನಿಕ್ಯಾಂಪುರಿಯ ಲಾಂಛನ ಬಿಡುಗಡೆ
ಕುಂಬಳೆ: ವಿಶೇಷವಾಗಿ ಆಯೋಜಿಸಲಾಗುವ ಸ್ಕೌಟಿಂಗ್ ಮಿನಿ ಕ್ಯಾಂಪೂರಿಯನ್ನು ಯಶಸ್ವಿಗೊಳಿಸುವುದು ಕರ್ತವ್ಯವಾಗಿದೆ. ಸಾವಿರಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಪಾಲ್ಗೊಳ್ಳುವ ಶಿಬಿರದ ಸಮರ್ಪಕ ನಿರ್ವಹಣೆಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಪುತ್ತಿಗೆ ಗ್ರಾ.ಪಂ. ಸದಸ್ಯ ಇ.ಕೆ.ಮಹಮ್ಮದ್ ತಿಳಿಸಿದರು.
ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಆವರಣದಲ್ಲಿ ನವಂಬರ್ 9 ರಿಂದ 11ರ ವರೆಗೆ ನಡೆಯಲಿರುವ ಜಿಲ್ಲಾ ಮಟ್ಟದ ಸ್ಕೌಟ್-ಗೈಡ್ಸ್ ಮಿನಿ ಕ್ಯಾಂಪೂರಿಯ ಲಾಂಛನವನ್ನು ಭಾರತೀ ವಿದ್ಯಾಪೀಠದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಸ್ಕೌಟ್ ವಿಭಾಗದ ಜಿಲ್ಲಾ ಕಮಿಷನರ್ ಗುರುಮೂತರ್ಿ ನಾಯ್ಕಾಪು, ಕ್ಯಾಂಪುರಿ ಸಮಿತಿಯ ಹಾಗೂ ಶಾಲಾಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ. ಕೋಶಾಧಿಕಾರಿ ಎಯ್ಯೂರಮೂಲೆ ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ಶಾಲಾ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಿಕ್ಷಕಿ ಪ್ರತೀಕ್ಷಾ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಗೈಡ್ಸ್ ವಿದ್ಯಾಥರ್ಿಗಳು ಪ್ರಾರ್ಥನಾ ಗೀತೆ ಹಾಡಿದರು.