ಅ.28 ರಂದು ಪೊನ್ನೆಂಗಳದಲ್ಲಿ ಮಹಾಸಭೆ
ಬದಿಯಡ್ಕ: ಸೀತಾಂಗೋಳಿ ವಿಷ್ಣುವಳ್ಳಿ ಕುಟುಂಬ ಬೇರ್ಯತ್ತಬೀಡು ಮೂಲ ತರವಾಡಿನ ಪುನರ್ ನಿಮರ್ಾಣ ಕೆಲಸ ಕಾಮಗಾರಿಗಳು ನಡೆಯುತ್ತಿದೆ. ಈಗಾಗಲೇ ಶ್ರೀ ವಿಷ್ಣುಮೂತರ್ಿ ದೈವಸ್ಥಾನ ಮತ್ತು ತರವಾಡು ಮನೆಯ ಕೆಲಸಗಳು ಪೂತರ್ಿಗೊಂಡಿರುತ್ತದೆ. ಗೋಡೆಗಳ ಕೆಲಸ ಮತ್ತು ದಾರಂದ ಮುಹೂರ್ತ ಕೆಲಸಗಳು ಶೀಘ್ರವೇ ಪ್ರಾರಂಭಿಸಬೇಕಾಗಿದೆ. ಅಲ್ಲದೆ ತರವಾಡಿನ ನಾಗದೇವರ ಸನ್ನಿಧಿಯಲ್ಲಿ ಬ್ರಹ್ಮರಕ್ಷಸ, ರಕ್ತೇಶ್ವರಿ, ಗುಳಿಗ ಕಟ್ಟೆಗಳು ಮತ್ತು ಸುತ್ತುಗೋಡೆಯ ಕೆಲಸಗಳು ಕೂಡಾ ಆಗಬೇಕಾಗಿದೆ. ತರವಾಡಿನ ಈ ಕೆಲಸಗಳೆಲ್ಲಾ ಪೂತರ್ಿಕರಿಸಿ 2019 ರಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಲು ಉದ್ದೇಶಿಸಲಾಗಿದ್ದು, ಯೋಜನೆಗಳ ಕುರಿತು ಚಚರ್ಿಸಿ ತೀಮರ್ಾನಿಸಲು ಕುಟುಂಬಸ್ಥರ ಹಾಗೂ ಬಂಧುಗಳ ಮಹಾಸಭೆ ಅ.28 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ತರವಾಡಿನ ಗೌರವ ಅಧ್ಯಕ್ಷ ಪೊನ್ನೆಂಗಳ ಮಹಾಲಿಂಗ ಮುಖಾರಿ (ಬೆಳ್ಚಪ್ಪಾಡ) ನಿವಾಸದಲ್ಲಿ ಜರಗಲಿರುವುದು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಬಂಧುಗಳು ಭಾಗವಹಿಸಿ ಯಶಸ್ಸುಗೊಳಿಸುವಂತೆ ತರವಾಡು ಸಮಿತಿ ಪದಾಧಿಕಾರಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.