ಕನ್ನೆಪ್ಪಾಡಿಯಲ್ಲಿ ನವರಾತ್ರಿ ಉತ್ಸವ
ಬದಿಯಡ್ಕ: ಕನ್ನೆಪ್ಪಾಡಿ ಶ್ರೀ ದೇವಿ ಅನ್ನಪೂಣರ್ೇಶ್ವರಿ ಅಮ್ಮನವರ ಗುಡಿಯಲ್ಲಿ ವರ್ಷಂಪ್ರತಿಯಂತೆ ನಡೆಯುವ ನವರಾತ್ರಿ ಪೂಜಾ ಕಾರ್ಯಕ್ರಮವು ಭಾನುವಾರ ಭಕ್ತಾದಿಗಳ ಸಹಕಾರದೊಂದಿಗೆ ನಡೆಯಿತು. ವೇದಮೂತರ್ಿ ಪದ್ಮನಾಭ ಭಟ್ ವೈದಿಕರಾಗಿ ಪೂಜಾದಿಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು.
ಭಜನಾ ಸಂಘಗಳಾದ ಶ್ರೀ ಹರಿಹರ ಭಜನಾ ಸಂಘ ಮಾಡತ್ತಡ್ಕ, ಶ್ರೀ ಅನ್ನಪೂಣರ್ೇಶ್ವರಿ ಭಜನ ಸಂಘ ಕುಂಟಿಕಾನ ಮಠ, ಶ್ರೀ ಧರ್ಮಶಾಸ್ತಾ ಭಜನ ಸಂಘ ನೀಚರ್ಾಲು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.