HEALTH TIPS

ವಕರ್ಾಡಿ : ಷಷ್ಠೀ ಮಹೋತ್ಸವ

               
           ಮಂಜೇಶ್ವರ: ವಕರ್ಾಡಿಯ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.12, 13 ಮತ್ತು 14 ರಂದು ಷಷ್ಠೀ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಡಿ.12 ರಂದು ಪೂವರ್ಾಹ್ನ 8.30 ರಿಂದ ಪವಮಾನ ಹಾಗು ಪಂಚಾಮೃತ ಅಭಿಷೇಕ, ದೈವಗಳಿಗೆ ತಂಬಿಲ, ನಾಗ ತಂಬಿಲ, 10 ರಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 1.30 ಕ್ಕೆ ಅನ್ನಸಂತರ್ಪಣೆ, ರಾತ್ರಿ 8 ರಿಂದ ಕಾಣಿಕೆ ಕಾಯಿ ಇಟ್ಟು ಪಂಚಮಿ ಉತ್ಸವ, ತರಕಾರಿ ಹೆಚ್ಚುವುದು. 9 ರಿಂದ ಶಾಸ್ತ್ರೀಯ ಸಂಗೀತ, 10 ಕ್ಕೆ ತುಳು ನಾಟಕ ನಡೆಯಲಿದೆ.
       ಡಿ.13 ರಂದು ಪೂವರ್ಾಹ್ನ 7.30 ರಿಂದ ಪವಮಾನ ಅಭಿಷೇಕ, ರುದ್ರಾಭಿಷೇಕ, ನವಕ ಕಲಶಾಭಿಷೇಕ, ತುಲಾಭಾರ ಸೇವೆ, 11.30 ರಿಂದ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ, 1 ರಿಂದ ಕೀಬೋಡರ್್ ವಾದನ, ನೃತ್ಯ ವೈಭವ, 1.30 ಕ್ಕೆ ಅನ್ನಸಂತರ್ಪಣೆ, ಸಂಜೆ 6 ಕ್ಕೆ ಕೂಟತ್ತಜೆ ಅರಸು ದೈವಗಳಿಗೆ ಬಜ ಕಟ್ಟೆಯಲ್ಲಿ ಸ್ವಾಗತ, ರಾತ್ರಿ 7 ಕ್ಕೆ ಭಜನಾ ಕಾರ್ಯಕ್ರಮ, 8 ಕ್ಕೆ ಬಯ್ಯನ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ಸುಡುಮದ್ದು ಸೇವೆ, ಬಟ್ಟಲು ಕಾಣಿಕೆ, 11 ರಿಂದ ಯಕ್ಷಗಾನ ಬಯಲಾಟ, 1 ರಿಂದ ರಂಗಪೂಜೆ ಜರಗಲಿದೆ.
       ಡಿ.14 ರಂದು ಬೆಳಿಗ್ಗೆ 9 ಕ್ಕೆ ಬೆಳಗಿನ ಬಲಿ ಹೊರಡುವುದು, ಬಲಿ ಉತ್ಸವದಲ್ಲಿ ಕೂಟತ್ತಜೆ, ಅರಸು ದೈವಂಗಳ ದೇವರ ಭೇಟಿ, ಬಟ್ಟಲು ಕಾಣಿಕೆ, ಮಧ್ಯಾಹ್ನ  12 ಕ್ಕೆ ನವಕ ಕಲಶಾಭಿಷೇಕ ಮಹಾಪೂಜೆ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆ ನಡೆಯುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries