ಮುಳ್ಳೇರಿಯ: ಸಾಮಾಜಿಕ ಕಾರ್ಯಕತರ್ೆ ಕೇಥರಿನ್ ಟೀಚರ್ ಅವರ ಸ್ಮರಣೆಗಾಗಿ ಸುಲ್ತಾನ್ ಬತ್ತೇರಿ ನೇಚರ್ ಕೆಯರ್ ಯೋಗ ಎಜುಕೇಶನ್ ಸೆಂಟರ್ ಏರ್ಪಡಿಸಿದ ಎರಡನೇ ರಾಷ್ಟ್ರೀಯ ಕಾವ್ಯ ಪುರಸ್ಕಾರವನ್ನು ಪಡೆದ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಪ್ರಭಾರ ಪ್ರಾಂಶುಪಾಲ ರಂಜಿತ್ ಅವರನ್ನು ಪ್ರೌಢಶಾಲಾ ಶಿಕ್ಷಕರ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.
ಮುಖ್ಯ ಶಿಕ್ಷಕ ರಾಮಣ್ಣ ಶಾಲು ಹೊದೆಸಿ ಗೌರವಿಸಿದರು. ಹಿರಿಯ ಶಿಕ್ಷಕಿ ಸರಸ್ವತಿ.ಕೆ, ನೌಕರ ಸಂಘದ ಕಾರ್ಯದಶರ್ಿ ಯೂಸಫ್.ಕೆ ಉಪಸ್ಥಿತರಿದ್ದರು.


