ಮುಖಪುಟತಿರುವನಂತಪುರ ರಾಜಭವನದಲ್ಲಿ ಯಕ್ಷಗಾನ ಪ್ರದರ್ಶನ ತಿರುವನಂತಪುರ ರಾಜಭವನದಲ್ಲಿ ಯಕ್ಷಗಾನ ಪ್ರದರ್ಶನ 0 samarasasudhi ನವೆಂಬರ್ 27, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ತಿರುವನಂತಪುರದ ರಾಜಭವನದಲ್ಲಿ ಅಡೂರು ಮಾಟೆಬಯಲು ಶ್ರೀ ಚಿನ್ಮಯಾ ಕಲಾನಿಲಯದ ವತಿಯಿಂದ ಇತ್ತೀಚೆಗೆ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಸದಾಶಿವಂ ಅವರಿಂದ ಸಹ ಕಲಾವಿದರೊಂದಿಗೆ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಭಾಗವತ ನಾರಾಯಣ ಮಾಟೆ. ನವೀನ ಹಳೆಯದು