ಪೆರ್ಲ: ಮೈಸೂರಿನ ಗೋಲ್ಡನ್ ಲ್ಯಾಂಡ್ ಮಾಕರ್್ ರೆಸಾಟರ್ಿನಲ್ಲಿ ಇತ್ತೀಚೆಗೆ ನಡೆದ ಆಕ್ಸಿಸ್ ಬ್ಯಾಂಕಿನ ವಾಷರ್ಿಕೋತ್ಸವ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳ ತಂಡದಿಂದ ಬಭ್ರುವಾಹನ ಕಾಳಗ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ನಿದರ್ೇಶಿಸಿದ್ದರು.