ಬಾಕಿ ಪಾವತಿ ಕಾಲಾವಧಿ ಮುಂದುವರಿಕೆ
0
ಡಿಸೆಂಬರ್ 16, 2018
ಕಾಸರಗೋಡು: ಕೇರಳ ಮೋಟಾರು ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಸದಸ್ಯರಾಗಿರುವವರ ಎಲ್ಲ ರೀತಿಯ ಪಾವತಿ ಬಾಕಿಯನ್ನು ಶೇ. 9 ಬಡ್ಡಿ ದರ ಸಹಿತ ಪಾವತಿಸುವ ಕಾಲಾವಧಿಯನ್ನು ಡಿ.31ರ ವರೆಗೆ ಮುಂದುವರಿಸಲಾಗಿದೆ. ಈ ಸೌಲಭ್ಯವನ್ನು ಅರ್ಹರಾದ ಎಲ್ಲರೂ ಸದುಪಯೋಗ ಪಡಿಸುವಂತೆ ಇಲಾಖೆಯ ಕಾರ್ಯಕಾರಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

