ಉಚಿತ ತರಬೇತಿಗೆ ಅರ್ಜಿ ಕೋರಿಕೆ
0
ಡಿಸೆಂಬರ್ 16, 2018
ವೆಳ್ಳಿಕೋತ್ ಇನ್ಸ್ಸ್ಟಿಟ್ಯೂಟ್ ನಲ್ಲಿ ಆರಂಭಿಸಲಾಗುವ ಉಚಿತ ಬ್ಯೂಟೀಶಿಯನ್ ತರಬೇತಿಗೆ ಅರ್ಜಿ ಕೋರಲಾಗಿದೆ. 18ರಿಂದ 45 ವರ್ಷ ಪ್ರಾಯದ, ಹತ್ತನೇ ತರಗತಿ ವರೆಗೆ ಕಲಿಕೆ ನಡೆಸಿರುವ ಯುವತಿಯರು ಅರ್ಜಿ ಸಲ್ಲಿಸಬಹುದು. ತರಬೇತಿ, ಊಟ ಇತ್ಯಾದಿ ಉಚಿತವಾಗಿರುವುದು. ಹೆಸರು, ವಿಳಾಸ, ಜನನ ದಿನಾಂಕ, ದೂರವಾಣಿ ಸಂಖ್ಯೆ ಸಹಿತದ ಅರ್ಜಿಯನ್ನು ಡಿ.18ರ ಮುಂಚಿತವಾಗಿ ನಿರ್ದೇಶಕರು, ವೆಳ್ಳಿಕೋತ್ ಇನ್ಸ್ಸ್ಟಿಟ್ಯೂಟ್, ಆನಂದಾಶ್ರಮ ಅಂಚೆ, ಕಾಞಂಗಾಡ್-671531 ಎಂಬ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ದೂರವಾಣಿ ನಂಬ್ರ: 04672268240.

