ಮುಖಪುಟಕ್ಲಬ್ ನಿಂದ ಧನ ಸಹಾಯ ವಿತರಣೆ ಕ್ಲಬ್ ನಿಂದ ಧನ ಸಹಾಯ ವಿತರಣೆ 0 samarasasudhi ಜನವರಿ 28, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬಿದ್ದು ಗಾಯಗೊಂಡ ಬಾಂಜತ್ತಡ್ಕ ಭಗತ್ ಸಿಂಗ್ ಆಟ್ರ್ಸ್ ಮತ್ತು ಸ್ಪೋಟ್ಸ್ ಕ್ಲಬ್ಬಿನ ಕೋಶಾಧಿಕಾರಿ, ಕಾಡಮನೆ ನಿವಾಸಿ ಪುರುಷೋತ್ತಮ (28)ರಿಗೆ ಕ್ಲಬ್ಬಿನ ವತಿಯಿಂದ ಧನಸಹಾಯವನ್ನು ನೀಡಲಾಯಿತು. ನವೀನ ಹಳೆಯದು