ಗಣರಾಜ್ಯೋತ್ಸವ ಫೆರೇಡ್ ನಲ್ಲಿ ಭಾಗವಹಿಸಲು ಭಾಗ್ಯ ಪಡೆದ ಸನಲ್ ಕೆ.ವಿ.
0samarasasudhiಜನವರಿ 28, 2019
ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಬಿಟಿಟಿಎಂ ವಿದ್ಯಾರ್ಥಿ ಎನ್‍ಎಸ್‍ಎಸ್ ಕಾರ್ಯಕರ್ತ ಸನಲ್ ಕೆ.ವಿ. ಅವರು ಜ.26 ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದರು.