HEALTH TIPS

ಮೇಧಾ ಸರಸ್ವತಿ ಯಾಗ ಸಂಪನ್ನ


        ಸಮರಸ ಚಿತ್ರ ಸುದ್ದಿ:  ಮುಳ್ಳೇರಿಯ: ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ನೂತನ ಶಿಶು ಮಂದಿರದ ಲೋಕಾರ್ಪಣೆ ಹಾಗೂ ಮೇಧಾ ಸರಸ್ವತಿ ಯಾಗವು ಇತ್ತೀಚೆಗೆ ಅಡೂರಿನ ವಿದ್ಯಾಭಾರತಿ ಸಮುಚ್ಚಯದಲ್ಲಿ ಸಂಪನ್ನವಾಯಿತು. ಯಾಗದ ನೇತೃತ್ವವನ್ನು ಸುಳ್ಯದ ವೇದಮೂರ್ತಿ ಪುರೋಹಿತ ನಾಗರಾಜ ಭಟ್  ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries