16ರಂದು ಆನ್ ಲೈನ್ ವಿಚಾರಸಂಕಿರಣ
0
ಫೆಬ್ರವರಿ 14, 2019
ಕಾಸರಗೋಡು: ಸಮಾಜನೀತಿ ಡೈರೆಕ್ಟರೇಟ್ ತಿರುವನಂತಪುರಂ ನಿಷ್ ಸಂಸ್ಥೆಯ ಸಹಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಮಕ್ಕಲ ಹೆತ್ತವರಿಗಾಗಿ ನಡೆಸುವ ಆನ್ ಲೈನ್ ವಿಚಾರಸಂಕಿರಣ ಫೆ.16ರಂದು ಜಿಲ್ಲಾ ಶಿಶು ಕಲ್ಯಾಣ ಯೂನಿಟ್ ನಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ನಡೆಯಲಿದೆ.
ಕಲಿಕೆಯಲ್ಲಿನ ಸವಾಲು ಪತ್ತೆಮಾಡಿ ಅದರ ಪರಿಹಾರ ಒದಗಿಸುವ ವಿಷಯ ವಿಚಾರಸಂಕಿರಣ ನಡೆಯಲಿದೆ. ಜಿಲ್ಲೆಯಲ್ಲಿಭಾಗವಹಿಸುವ ಆಸಕ್ತಿ ಹೊಂದಿರುವ ಹೆತ್ತವರಿಗಾಗಿ ಜಿಲ್ಲಾಧಿಕಾರಿ ಕಚೇರಿಯ ಡಿ ಬ್ಲೋಕ್ ನ ದ್ವಿತೀಯ ಅಂತಸ್ತಿನಲ್ಲಿ ಚಟುವಟಿಕೆನಡೆಸುತ್ತಿರುವಜಿಲ್ಲಾ ಶಿಶು ಕಲ್ಯಾಣ ಯೂನಿಟ್ ಕಚೇರಿಯಲ್ಲಿ ವ್ಯವಸ್ಥೆ ಏರ್ಪಡಿಸಲಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256990 ಸಂಪರ್ಕಿಸಬಹುದು.

