HEALTH TIPS

ಡಾಟಾ ಎಂಟ್ರಿ ನೇಮಕಾತಿಗೆ ಸಂದರ್ಶನ

ಕಾಸರಗೋಡು: ಲೈಫ್ ಮಿಷನ್ ಕಾಸರಗೋಡು ಜಿಲ್ಲಾ ಕಚೇರಿಗೆ ಡಾಟಾ ಎಂಟ್ರಿ ಆಪರೇಟರ್/ಮಲ್ಟಿ ಟಾಸ್ಕ್ ಪರ್ಸನ್ ಹುದ್ದೆಗೆ ದಿನವೇತನ ಪ್ರಕಾರ ನೇಮಕಾತಿ ನಡೆಯಲಿದೆ. ಫೆ.21ರಂದು ಬೆಳಗ್ಗೆ 10.30ಕ್ಕೆ ಕಚೇರಿಯಲ್ಲಿ ಈ ಸಂಬಂಧ ಸಂದರ್ಶನ ನಡೆಯಲಿದೆ. ಯಾವುದೇ ಪದವಿ, ಡಿ.ಸಿ.ಎ./ತತ್ಸಮಾನ(ಪಿ.ಜಿ.ಡಿ.ಸಿ.ಎಗೆ ಆದ್ಯತೆ), ಎಂ.ಎಸ್.ಆಫೀಸ್, ಇಂಗಲಿಷ್, ಮಲೆಯಾಳಂ ಟೈಪಿಂಗ್ ಪ್ರಾವೀಣ್ಯ,ಮೂರು ವರ್ಷದ ವೃತ್ತಿ ಅನುಭವ ಇದ್ದವರು ಹಾಜರಾಗಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries