ಕಾವಲು ಯೋಜನೆಗೆ ಚಾಲನೆ
0
ಫೆಬ್ರವರಿ 16, 2019
ಕಾಸರಗೋಡು: ಜಿಲ್ಲೆಯಲ್ಲಿ ಕಾವಲು ಯೋಜನೆಗೆ ಚಾಲನೆ ಲಭಿಸಿದೆ.
ಯೋಜನೆಯ ಸುಗಮ ಜಾರಿಗೆ ಪ್ರಧಾನನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕಾರ್ಯವಾಹರ ಪ್ರಥಮ ಸಭೆ ಪರವನಡ್ಕ ಚಿಲ್ಡ್ರನ್ ಹೋಂ ನಲ್ಲಿ ಶುಕ್ರವಾರ ಜರುಗಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ , ಉಪನ್ಯಾಯಮೂರ್ತಿ ಫಿಲಿಪ್ ಥಾಮಸ್ ಅವರು ಕಾವಲಯ ಯೋಜನೆಯನ್ನು ಉದ್ಘಾಟಿಸಿದರು. ಡಾ.ಪಿ.ಕವಿತಾ ಮನೋಜ್ ಕಾವಲು ಯೋಜನೆಯ ಮಾಹಿತಿ ನೀಡಿದರು. ಶ್ರೀನೀಷ್ ಎಸ್.ಅನಿಲ್ ಮೋಡರ್ನ್ ಕೇಸ್ ಪ್ರಸ್ತುತ ಪಡಿಸಿದರು. ಟು.ಜೆ.ಬಿ.ಸದಸ್ಯರಾದ ನ್ಯಾಯವಾದಿ ಪಿ.ಪಿ.ಮಣಿಯಮ್ಮ, ಪಿ.ಕೆ.ಕುಂ??ರಾಮನ್ ನಂಬ್ಯಾರ್, ಚೈಲ್ಡ್ ವೆಲ್ಫೇರ್ ಸಮಿತಿ ಅಧ್ಯಕ್ಷೆ ಮಾಧುರಿ ಎಸ್.ಬೋಸ್, ಸಿ.ಡಬ್ಲ್ಯೂ.ಸಿ.ಸದಸ್ಯೆ ಫೌಝಿಯಾ ಶಂನಾಝ್, ಸ್ಪೆಷ್ಯಲ್ ಜ್ಯುವೆನೆಲ್ ಪೊಲೀಸ್ ಯೂನಿಟ್ ಹೊಣೆ ಹೊಂದಿರುವ ಜಿಲ್ಲಾ ಕ್ರೈಂ ಬ್ರಾಂಚ್ ಡಿ.ವೈ.ಎಸ್.ಪಿ.ಪ್ರದೀಪ್ ಕುಮಾರ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್, ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾ ರಾಣಿ, ಜಿಲ್ಲಾ ಲೇಬರ್ ಅಧಿಕಾರಿ ಕೆ.ಎ.ಶಾಜು, ಸಹಯಕ ಡಿ.ಎಂ.ಒ.ಕೆ.ಕೆ.ಶಾಂಟಿ, ಜಿಲ್ಲಾ ಶಿಕ್ಷಣಾಧಿಕಾರಿ ಕೆ.ವಿ.ಪುಷ್ಪಾ, ಕಾಸರಗೋಡು ಸಹಾಯಕ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾರ್ಡ್, ಅಬಕಾರಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಎಂ.ಶ್ರೀನಿವಾಸನ್,ಎಂ.ಆರ್.ಎಸ್.ಸೀನಿಯರ್ ಸೂಪರಿಂಡೆಂಟ್ ಕೆ.ಮಧುಸೂದನನ್, ಚೈಲ್ಡ್ ಲೈನ್ ನೋಡೆಲ್ ಸಂಚಾಲಕ ಅನೀಷ್ ಜೋಸ್, ಹೆಲ್ತ್ ಲೈನ್ ಪ್ರೋಜೆಕ್ಟ್ ಡೈರೆಕ್ಟರ್ ಮೋಹನನ್ ಮಾಂಗಾಡ್ , ಜಿಲ್ಲಾ ಲೀಗಲ್ ಸರ್ವೀಸ್ ಪ್ರಾಧಿಕಾರ ಪ್ರೋಜೆಕ್ಟ್ ಅಸಿಸ್ಟೆಂಟ್ ಕೆ.ವಿ.ಸರಿತಾ, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು, ಲೀಗಲ್ ಕಂ ಪ್ರೊಬೇಷನ್ ಅಧಿಕಾರಿ ಎ.ಶ್ರೀಜಿತ್, ಡಿ.ಸಿ.ಪಿ.ಯು.ಕೌನ್ಸಿಲರ್ ಅನು ಅಬ್ರಾಹಂ ಮೊದಲಾದವರು ಉಪಸ್ಥಿತರಿದ್ದರು.
ಪದಾಧಿಕಾರಿಗಳು: ಕಾವಲ್ ಸಂಚಾಲಕ-ಸಿಜು ಅಂಬಾಟ್ಟಿ, ಕನ್ಸರ್ ವೇಟರ್-ಬಿ.ಅಖಿಲ್.

