ಅರ್ಜಿ ಆಹ್ವಾನ
0
ಫೆಬ್ರವರಿ 14, 2019
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ 2019-20 ವಾರ್ಷಿಕ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂಬಂಧ ಗ್ರಾಮ ಸಭೆಗಳು ಫೆ.23ರಿಂದ ಮಾ.6 ವರೆಗೆ ವಿವಿಧ ವಾರ್ಡ್‍ಗಳಲ್ಲಿ ನಡೆಯಲಿವೆ. ವಿವಿಧ ಯೋಜನೆಗಳ ಸೌಲಭ್ಯ ಲಭ್ಯತೆ ಕುರಿತು ಅರ್ಜಿ ಫಾರಂ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಲಭ್ಯವಿದೆ. ಭರ್ತಿಗೊಳಿಸಿದ ಅರ್ಜಿ ಫೆ.18ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಪಂಚಾಯತ್ ಕಚೇರಿಗೆ ಸಲ್ಲಿಸುವಂತೆ ಕಾರ್ಯದರ್ಶಿ ತಿಳಿಸಿರುವರು.

